rum customer
ನಾಮವಾಚಕ
  1. ವಿಚಿತ್ರ ವ್ಯಕ್ತಿ ಯಾ ವಿಲಕ್ಷಣ ಪ್ರಾಣಿ; ಅಸಾಧ್ಯದ ಗಿರಾಕಿ ಯಾ ಪ್ರಾಣಿ.
  2. ಅಪಾಯದ ವ್ಯಕ್ತಿ ಯಾ ಪ್ರಾಣಿ; ಗೊಡವೆಗೆ ಹೋದರೆ ಅಪಾಯ ತರುವಂಥ ವ್ಯಕ್ತಿ ಯಾ ಪ್ರಾಣಿ.